ಕಲಬುರಗಿಯಲ್ಲಿ ಗುಡುಗು ಸಹಿತ ಭಾರೀ ಮಳೆ

0
25

ಕಲಬುರಗಿ: ನಗರದಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬಿಸಿಲಿನಿಂದ ಬಸವಳಿದ್ದ ಇಳಿಗೆ ಮಳೆ ತಂಪು ತಂದಿದೆ. ಹಗಲು ಹೊತ್ತಿನಲ್ಲಿಯೇ ಕತ್ತಲು ಆವರಿಸಿದಂತಾಗಿ ಮಳೆಯಲ್ಲಿ ಯುವಕರು, ವಿಧ್ಯಾರ್ಥಿಗಳು, ಮಹಿಳೆಯರು, ಮಕ್ಕಳೊಂದಿಗೆ ಹೆಜ್ಜೆ ಹಾಕುತ್ತಿರುವುದು ಮತ್ತು ವಾಹನ ಸವಾರರು ಬೆಳಕು ಹಾಕಿ ವಾಹನ ಓಡಿಸಿದರು. ಚಿತ್ರಗಳು : ಮಂಜುನಾಥ ಜಮಾದಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here