ಕವಲಗಾ ಬಿ ಗ್ರಾ.ಪಂ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ

0
34

ಕಲಬುರಗಿ: ತಾಲ್ಲೂಕಿನ ಕವಲಗಾ ಬಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಅಯ್ಯಮ್ಮ ಸುಬೇದಾರ,ಶಿವಾನಂದ ಕವಲಗಾ, ಮಾಳಪ್ಪ ಪೂಜಾರಿ, ಲಕ್ಷ್ಮೀಕಾಂತ ಮಂದ್ರಾಡ, ವಾಹಿದಸಾಬ ಕೋಬಾಳ, ಕರಬಸಪ್ಪ ಮ್ಯಾಕೇರಿ, ವೈಶಾಲಿ ಮ್ಯಾಕೇರಿ, ಬಸವರಾಜ ಪೂಜಾರಿ, ನಾಗೇಂದ್ರಪ್ಪ ಸೋನಾರ, ಶಾಮರಾವ ಕಲಶೆಟ್ಟಿ ಇತರರಿದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here