ಕಲಬುರಗಿ ಸ್ಟ್ರಾಂಗ್‌ ರೂಮ್ ಗೆ ಡಿ.ಸಿ.ಭೇಟಿ

0
9

ಕಲಬುರಗಿ; ಗುಲಬರ್ಗಾ ಲೋಕಸಭಾ ಕ್ಷೇತ್ರದ‌ ಮತದಾನ‌ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಇ.ವಿ.ಎಂ ಯಂತ್ರಗಳು ಇರಿಸಲಾದ ಗುಲಬರ್ಗಾ ವಿ.ವಿ.ಗೆ ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ ಸ್ಟ್ರಾಂಗ್ ರೂಂ ಭದ್ರತೆ ಪರಿಶೀಲಿಸಿದರು.

ಮತಯಂತ್ರಗಳು ಇರಿಸಲಾದ ಗುಲಬರ್ಗಾ ವಿ.ವಿ.ಯ ವಿವಿಧ ವಿಭಾಗಗಳ ಕಟ್ಟಡಕ್ಕೆ ಭೇಟಿ ನೀಡಿದ ಅವರು ಭದ್ರತಾ ದೃಷ್ಟಿಯಿಂದ ಅಳವಡಿಸಿರುವ ಸಿ.ಸಿ.ಟಿ.ವಿ. ಮೂಲಕ ಭದ್ರತೆ ಕಾರ್ಯ ಪರಿಶೀಲಿಸಿದರು.

Contact Your\'s Advertisement; 9902492681

ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಕಲಬುರಗಿ ತಹಶೀಲ್ದಾರ ಮಧುರಾಜ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here