2568 ನೇ ಬುದ್ದ ಪೂರ್ಣಿಮಾ ದಿನಾಚರಣೆ

0
7

ಕಲಬುರಗಿ: ನಗರದ ಹೈಕೋರ್ಟ್ ಎದುರುಗಡೆ ಇರುವ ಲುಂಬಿನಿ ಗಾರ್ಡನ್‍ನಲ್ಲಿ 2568 ನೇ ಬುದ್ದ ಪೂರ್ಣಿಮಾ ದಿನಾಚರಣೆಯನ್ನು ಬಿಕ್ಕುಣಿ ಸುಮನ್ ಅವರ ಸಾನಿಧ್ಯ ಹಾಗೂ ಅಮೃತ ಸೊಗುರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಮಲ್ಲಿರ್ಕಾಜುನ ಹೋಸಮನಿ, ರಾಣಪ್ಪಾ ಕುಮಸಿ, ಮಾರ್ತಾಡಪ್ಪಾ ಚಟೇರ, ಪುಟ್ಟಮನಿ ದೇವಿದಾಸ ರೋಗನ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here