ಲವ್ ಈಸ್ ಬ್ಲೈಂಡ್” ಚಿತ್ರದ “ನಗುವ ನಿನ್ನ” ಹಾಡು ಬಿಡುಗಡೆ

0
17

ಕಲಬುರಗಿ: ಆರ್ ಜೇ ಮಂಜು ನಾಯಕ ನಟರಾಗಿ ನಟಿಸಿರುವ “ಲವ್ ಈಸ್ ಬ್ಲೈಂಡ್” ಚಿತ್ರದ “ನಗುವ ನಿನ್ನ” ಹಾಡನ್ನು ಬೆಂಗಳೂರಿನ ಚಲನಚಿತ್ರ ನಟ ರಕ್ಷಿತ್ ಬುಲ್ಲೆಟ್ ಅವರು ನಗರದ ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮೇಯರ್ ವಿಶಾಲ್ ದರ್ಗಿ, ಗುರುರಾಜ್ ಸಿ ಬಂಡಿ, ಡಾ. ಸುರೇಶ್ ಶರ್ಮಾ, ಡಾ. ಸಂಪತ್ ಹಿರೇಮಠ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here