ನಿಧನ ವಾರ್ತೆ: ಅಣ್ಣಾರಾವ .ಬಿ.ಪಾಟೀಲ

0
77

ಶಹಾಬಾದ: ತಾಲೂಕಿನ ದೇವನ ತೆಗನೂರ ಗ್ರಾಮದ ನಿವಾಸಿಯಾದ ಅಣ್ಣಾರಾವ .ಬಿ.ಪಾಟೀಲ (85) ಮಂಗಳವಾರ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ.

ಇವರಿಗೆ ಹೆಂಡತಿ, ಇಬ್ಬರು ಸುಪುತ್ರರು, ನಾಲ್ವರು ಸುಪುತ್ರಿಯರು ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ.

Contact Your\'s Advertisement; 9902492681

ಇವರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ 11 ಗಂಟೆಗೆ ದೇವನ ತೆಗನೂರ ಗ್ರಾಮದ ಸ್ವಂತ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here