ಮತದಾನದ ಚಿತ್ರ ಸೆರೆ ಹಿಡಿದು ಬಹಿರಂಗಗೊಳಿಸಿದ ಯುವಕನ ಬಂಧನ

0
1414

ಸುರಪುರ: ಲೋಕಸಭೆ ಚುನಾವಣೆ  ಅಂಗವಾಗಿ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ  ಇಂದು  ನಡೆದ ಮತದಾನದ ಸಂದರ್ಭದಲ್ಲಿ ಮತಯಂತ್ರದಲ್ಲಿ ಮತ ಚಲಾಯಿಸುವುದನ್ನು  ಭಾವಚಿತ್ರ ಸಮೇತ ಸೇರೆಹಿಡಿದು ಸಮಾಜಿಕ ಜಾಲತಾಣದಲ್ಲಿ ಹರೆಬಿಟ್ಟಿದ್ದ ಯುವಕನನ್ನು ಪೊಲೀಸರು ಬಂದಿದ್ದಾರೆ.

ಬಿಜೆಪಿ ಪಕ್ಷದ ಯುವ ಮುಖಂಡ ಚಂದ್ರಶೇಖರ್ ಗೋಗಿ ಮತದಾನದ ಚಿತ್ರ ಹರಿಬಿಟ್ಟ ಯುವಕ ಎಂದು ತಿಳಿದು ಬಂದಿದ್ದು, ಸುರಪುರ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ತಂದು ವಿಚಾರಣೆ ನಡೆಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here