ದೋಷ, ದ್ವೇಷ ಬಿಟ್ಟರೆ ವ್ಯಕ್ತಿತ್ವ ಮಿಂಚು: ಡಿವೈಎಸ್ಪಿ ಹಿರಾ

0
25

ಕಲಬುರಗಿ: ಜೀವನದಲ್ಲಿ ಎರಡನ್ನು ದೂರವಿಟ್ಟರೆ ಮಾನವರಿಂದ ಮಹಾಮಾನವ ಮಹಾಮಾನವರಿಂದ ದೆವಮಾನವರಾಗಲು ಸಾದ್ಯ ಮೋದಲನೆಯದು ದೋಷ ಎರಡನೆಯದು ದ್ವೇಷ ಎಂದು ಡಿವೈಎಸ್ಪಿ ಬಸವೇಶ್ವರಹೀರಾ ಅಭಿಪ್ರಾಯಪಟ್ಟರು.

ಶ್ರೀ ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಟಾನದಿಂದ ನಗರದ ಕನ್ನಡಬವನದಲ್ಲಿ ಹಮ್ಮಿಕೋಂಡಿದ್ದ ದಿ.ಶ್ರೀ ಶಾಂತಪ್ಪಾ ಪಾಟೀಲ ನರಿಬೋಳ ರ 11 ಪುಣ್ಯಸ್ಮರಣೆ ಹಾಗು ಶಾಂತಶ್ರೀ ಪ್ರಶಸ್ತಿ ಪ್ರಧಾನ ಸಮಾರಂಬದಲ್ಲಿ ವಿಶೇಷ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಅವರು ಹಾಗೆ ಇವರು ಹಿಗೆ ಎಂದು ದೋಷ ಹುಡುಕುವುದು ಬೀಡಬೇಕುಜೋತೆಗೆ ದೋಷ ಸಿಗದಿದ್ದಾಗ ದ್ವೆಷಿಸಲು ಶುರು ಮಾಡುತ್ತೆವೆ ಅದನ್ನು ಬಿಡಬೇಕು ಆಗ ಸುತ್ತಮತ್ತಲಿನವರು ನಮ್ಮನ್ನು ಪ್ರಿತಿ ಗೌರವದಿಂದ ಕಾಣುತ್ತಾರೆ ಇವೆರಡನ್ನು ಬಿಡಬೇಕಾದರೆ ಸಜ್ಜನರ ಒಡನಾಟವಿರಬೇಕು ಮಾತು ಕಡಿಮೆ ಮಾಡಬೇಕು ಆಲಿಸುವುದು ಹೇಚ್ಚಿಸಿಕೋಳ್ಳಬೇಕು ಎಂದರು.

ಶಾಂತಶ್ರೀ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಮಲ್ಲಿನಾಥಗೌಡ ಯಲಗೋಡ ಬದುಕಿನಲ್ಲಿ ಆಸ್ತಿಗಿಂತಲೂ ನಿತಿ ಮುಖ್ಯ ಸುಖಾ ಶಾಂತಿ ಇಲ್ಲದಿದ್ದರೆ ನೂರಾರುಕೋಟಿ ಇದ್ದರು ಪ್ರಯೋಜನವಿಲ್ಲಾ ಕೆಲವರಿಗೆ ನೂರಾರು ಕೋಟಿ ಇದ್ದರು ತಿನ್ನಲಿಕ್ಕೆ ಬಾಯಿ ಇದ್ದು ಇಲ್ಲದಂತಾಗಿರುತ್ತೆ ಆಕಾಯಿಲೆ ಈಕಾಯಿಲೆ ಸಕ್ರಿ ಕಾಯಿಲೆ ಇದ್ದರೆ ತಿನ್ನಲಿಕ್ಕೆ ಆಗದಿದ್ದರೆ ಎಸ್ಟು ಆಸ್ತಿ ಇದ್ದರೆನು ಪ್ರಯೋಜನೆಯಿಲ್ಲಾ ರಾಜಕಾರಣ ವಿಷಯಕ್ಕೆ ಬಂದರೆ ಹಿಂದಿನ ರಾಜಕಿಯಕ್ಕು ಪ್ರಸ್ತುತ ರಾಜಕಿಯಕ್ಕು ಬಹಳ ವ್ಯತ್ಯಾಸವಿದೆ ಹಿಂದೆ ರಾಜಕೀಯ ಸಮಾಜಸೆವೆ ಯಾಗಿತ್ತು ಈಗ ದುಡ್ಡು ಮಾಡುವುದಕ್ಕೆ ರಾಜಕೀಯ ಸಿಮಿತವಾಗಿದೆ ಇದು ಆರೋಗ್ಯಕರ ಬೆಳವಣಿಗೆಯಲ್ಲಾ ಎಂದು ಹೇಳಿದರು.

ಸಾನಿದ್ಯವಹಿಸಿದ್ದ ಯಾದಗೀರ ಜಿಲ್ಲಾ ಮಠಾಧೀಶರ ಒಕ್ಕೂಟ ಅಧ್ಯಕ್ಷರಾದ ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ ಹಾಗೂ ಸ್ಟೇಷನ್ ಬಬಲಾದ ಬೃಹನ್ಮಠದ ಶ್ರೀ ಷ.ಬ್ರ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ತೋಂಟದಾರ್ಯ ಶಿದ್ದಲಿಂಗೆಶ್ವರ ಮಠ ರುದುನೂರ ಉಧ್ಘಾಟನೆ ನೆರವೆಸಿಸಿದ ಬಾಜಾಪಾ ಗ್ರಾಮಾತಂತ ಜಿಲ್ಲಾದ್ಯಕ್ಷ ಶಿವರಾಜ ಪಾಟಿೀಲ ರದ್ದೆವಾಡಗಿ ಮಾತನಾಡಿದರು ಅರವಿಂದ ಗೂರುಜಿ ಮಲ್ಲಣಗೌಡ ಪಾಟೀಲ ಕಲ್ಲೂರ ವೆದಿಕೆಮೆಲಿದ್ದರು. ವಿವಿದ ಪ್ರಶಸ್ತಿ ಪುರಸ್ಕುತ ಶಿಕ್ಷಕರನ್ನು ಅಖೀಲ ಬಾರತ ವಿರಶೈವ ಲಿಂಗಾಯತ ಮಹಾಸಬೇಯ ನೂತನ ಪಧಾದಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಂ ಎಸ್ ಪಾಟೀಲ ನರಿಬೋಳ ಅದ್ಯಕ್ಷರು ಶ್ರೀ ಶಾಂತಪ್ಪಾ ಪಾಟೀಲ ನರಿಬೋಳ ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿದರು ಮಾಜಿ ಜಿ ಪಂ ಸದಶ್ಯರಾದ ಮರೆಪ್ಪಾ ಬಡಿಗೇರ ರೆವಣಸಿದ್ದಪ್ಪಾ ಸಂಕಾಲಿ ಆನಂದ ಪಾಟೀಲ ಸದಾಸಿವ ಪಾಟೀಲ ಶರಣಗೌಡ ಪೋಲಿಸ್ ಪಾಟೀಲ ರಾಘವೆಂದ್ರ ಕುಲಕರ್ಣಿ ರಾಮಚಂದ್ರ ನಾಯಕೋಡಿ ಗುರುರಾಜ ಸುಲಳ್ಳಿ ಗುರು ಟಣಕೆದಾರ ನಬಿ ಬಿಮರಾಯ ಕಾಶಿರಾಯಗೌಡ ಯಲಗೋಡ ಲಕ್ಷ್ಮಿಕಾಂತ ಸ್ವಾದಿ ಶ್ರವಣಕುಮಾರ ನಾಯಕ ಸಂದಿಪ ಬರಣಿ ಬೀಮು ದೋರಿ ಬಸವರಾಜ ಪಾಟೀಲ ಕೂಕನೂರ ಚಂದ್ರಶೇಖರ ಬೈಚಬಾಳ ಸುರೆಶ ಪಾಟೀಲನೆದಲಗಿ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here