ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯ ಕಾಳಜಿಯೇ ನಿಜವಾದ ಆಸ್ತಿ

0
16

ಕಲಬುರಗಿ; ಪ್ರತಿಯೋಂದು ಮನೆಯಲ್ಲಿ ಹಿರಿಯರಿದ್ದರೆ ಆ ಮನೆಯ ಸೊಬಗೇ ಚಂದ,ಅಜ್ಜ-ಅಜ್ಜಿಯೂ ಸಂಸಾರದದೊಣಿಯನ್ನುದಡೆ ಮುಟ್ಟಿಸಿ ಕುಟುಂಬದ ಕಷÀ್ಟ ಸುಖಗ¼ ಸಂಧರ್ಬದಲ್ಲಿÀ ಸರಿಯಾದ ಮಾರ್ಗದರ್ಶನ ಮಾಡುವುದೆ ನೆಮ್ಮದಿಯ ಆಸ್ತಿ. ಹಿರಿಯರಿಲ್ಲದ ಮನೆ ದೆವರಿಲ್ಲದಗುಡಿಯಂತೆಯಾವ ಮನೆಯಲ್ಲಿ ಪ್ರೀತಿ,ಪ್ರೇಮ,ವಿಶ್ವಾಸ, ಕಾಳಜಿ ಇರುವುದಿಲ್ಲವೊ ಆ ಮನೆಯಲ್ಲಿ ಎಷ್ಟೇ ಬೌದ್ದಿಕ ಸಂಪತ್ತಿದ್ದರು ವ್ಯರ್ಥ. ಇತ್ತಿಚಿಗೆಗಂಡ ಹೆಂಡತಿ ಮಕ್ಕಳು ವಿಭಕ್ತಕುಟುಂಬ ಪದ್ದತಿಗೆ ಮಾರು ಹೊಗಿ ಇಬ್ಬರು ನೌಕರಿ ಮಾಡುತ್ತಾ ಮಕ್ಕಳಿಗೆ ಬೇಬಿ ಸಿಟ್ಟಿಂಗ ನಲ್ಲಿ ಹಾಕಿದರೆಎಲ್ಲಂದ ಬರಬೆಕುಅಜ್ಜ-ಅಜ್ಜಿಯಕಲ್ಪನೆ ಹಾಗು ಸಂಸ್ಕ್ರುತಿ ಹಿಂದಿನ ಕಾಲದಲ್ಲಿ ಮೊಮ್ಮಕ್ಕಳ ಊಟ,ಆಟ, ನಿದ್ದಿಯ ಬಗ್ಗೆ ಕಾಳಜಿ ವಹಿಸುತ್ತಾತಪ್ಪಿದ್ದಲ್ಲಿ ನೀತಿಕಥೆ ಹೆಳುತ್ತಾ ಮಕ್ಕಳಲ್ಲಿ ನೈತಿಕಥೆÀಬೆಳೆಸುತ್ತಿದ್ದರು.

ಈಗ ಅದು ಮಾಯವಾಗಿ ಬಿಟ್ಟಿದೆಎನ್ನುತ್ತಾಇಂತಾಹ ಶಾಲೆಯಗ್ರ್ಯಾಂಡ್ ಪೇರೆಂಟ್ಸಡೇ ಕಾರ್ಯಕ್ರಮಗಳ ಮೂಲಕ ಹಳೆಯ ಅವಿಭಕ್ತಕುಟುಂಬದ ಪದ್ದತಿ ಮತ್ತೆ ಊಳಿಸಿಕೊಂಡು ಬೆಳೆಸಿಕೋಂಡು ಹೊಗಬೆಕಾಗುವುದು ನಮ್ಮೆಲ್ಲರಕರ್vವ್ಯವಾಗಬೆಂಕೆಂದು15-09-2024 ರಂದುರಾಜವಿಕಾ ಪ್ರೈಮೆರಿ ಶಾಲೆಯಲ್ಲಿ ನಡೆದಗ್ರ್ಯಾಂಡ್ ಪೇರೆಂಟ್ಸಡೇಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಟೇಂಗಳಿ ಅಂಡಗಿ ಪ್ರತಿಷ್ಠಾನ ಅದ್ಯಕ್ಷ ಶಿವರಾಜ ಅಂಡಗಿ ಮಾತನಾಡಿದರು.

Contact Your\'s Advertisement; 9902492681

ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದಶ್ರೀ ಸಂಜೆಯ ಸಿಂಗ ಕಾರ್ಯಕ್ರಮದಅದ್ಯಕ್ಷತೆ ವಹಿಸಿದರು, ಅತಿಥಿಗಳಾಗಿ ಶ್ರೀಮತಿ ಅನಿತಾಸಿಂಗ, ಶ್ರೀಮತಿ ರೇಖಾಅಂಡಗಿವೇದಿಕೆ ಮೇಲೆಉಪಸ್ಥಿತರಿದ್ದರು.

ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಶಿಲ್ಪಾ ಕೊಟೆಅವರು ಪ್ರಾಸ್ತವಿಕ ಮಾತನಾಡಿದರು, ಶ್ರೀಮತಿ ರಾಜೇಶ್ವರಿ ಪಾಟೀಲ ಸ್ವಾಗತಿಸಿದರು, ನೇಹಾ ವಂದಿಸಿದರು.

ಶಾಲೆಯ ಮಕ್ಕಳಾದ ಕು ದೈವಿಕಾ ಕು ಶಿವನ್ಯ ಅಜ್ಜ-ಅಜ್ಜಿಯಉಡುಪು ಧರಿಸಿ ಹಿರಿಯರು ಪ್ರೇತಿಸುವಾ ಕಾಳಜಿ ವಹಿಸುವ ಅನೇಕ ಹಾಡಿನ ಮೂಲಕ ನೃತ್ಯ ಮಾಡಿ ಶಿಕ್ಷಕರ ಹಾಗು ಪಾಲಕರಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮದ ಅತಿಥಿಗಳೋಂದಿಗೆ ಶಿಕ್ಷಕರಾದ ಶಿಲ್ಪಾ ಕೊಟೆ,ರಾಜೇಶ್ವರಿ ಪಾಟೀಲ, ನೇಹಾ, ನಸೀಮಾ, ಜೇಯಾಇತರರು ಸಮಾರಂಭದಲ್ಲಿ ಭಾಗವಹಿಸಿದ ಅಜ್ಜ-ಅಜ್ಜಿಯರೊಂದಿಗೆ ಹೆಜ್ಜೆ ಹಾಕುವ ಮೋಲಕ ಗ್ರ್ಯಾಂಡ್ ಪೇರೆಂಟ್ಸಡೇಅರ್ಥಪೋರ್ಣವಾಗಿ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here