ನಿಧನ ವಾರ್ತೆ; ಚಂದಮ್ಮ ಬಿ ಕಮಲಾಪುರ

0
13

ಕಲಬುರಗಿ: ನಗರದ ರಾಮಮಂದಿರ ನಿವಾಸಿಯಾದ ಚಂದಮ್ಮ ಗಂ ಭೀಮಶೇನ ಕಮಲಾಪುರ(78) ಬುಧವಾರ ಬೆಳಗ್ಗೆ 10 ಗಂಟೆಗೆ ನಿಧನರಾದರು.

ಅವರಿಗೆ ಪತಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಅವರ ಅಂತ್ಯಕ್ರಿಯೆಯನ್ನು ಸೆ.19ರಂದು ಗುರುವಾರ ಬೆಳಿಗ್ಗೆ 11:30ಕ್ಕೆ ಗಂಗಾನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದೆಂದು ಕುಟುಂಬದವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here