ಆನೆಕಾಲು ರೋಗ ನಿರ್ವಹಣೆ ಕಿಟ್ ವಿತರಣೆ

0
110

ಕಲಬುರಗಿ: ಜಿಲ್ಲಾ‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸೇಂಟ್ ಜಾನೆ ಆಸ್ಪತ್ರೆ ಕಲಬುರಗಿ ಇವರ ಸಹಯೋಗದೊಂದಿಗೆ ಆನೆಕಾಲು ರೋಗದ ನಿರ್ವಹಣೆ ಹಾಗೂ ಕಿಟ್ ವಿತರಣೆ ಕಾರ್ಯಕ್ರಮವು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಜರುಗಿತು

ಈ ಕಾರ್ಯಕ್ರಮವನ್ನು ಉಧ್ಘಾಟಿಸಿ ಡಾ.ಮಲ್ಲೆರಾವ್ ಮಲ್ಲೆ ನಾತನಾಡಿ ಆನೆಕಾಲು ರೋಗ ಬಂದ ನಂತರ ಅದನ್ನು ಚೆನ್ನಾಗಿ ನಿರ್ವಹಣೆ ಮಾಡಿಕೊಳ್ಳವುದು ತಂಬಾ ಅತ್ಯವಶ್ಯಕ ಏಕೆಂದರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳದೆ ಹೋದರೆ ಕೀವು ತುಂಬಿ ರೋಗಿಯು ತುಂಬಾ ತೊಂದರೆ ಯನ್ನು ಅನುಭವಿಸಬೇಕಾಗುತ್ತೆ ಎಂದು ತಿಳಿಸಿದರು.

Contact Your\'s Advertisement; 9902492681

ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡಮನಿ ಮಾತನಾಡಿ ಆನೆಕಾಲು ರೋಗವು ಕುಲೆಕ್ಸ್ ಸೊಳ್ಳೆಗಳಿಂದ ಹರಡುವುದರಿಂದ ಸಾರ್ವಜನಿಕರು ಮನೆಯ ಮುಂದೆ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು ಹಾಗೂ ಸೊಳ್ಳೆಗಳಿಂದ ಸ್ವಯಂ ರಕ್ಣಾವಿಧಾನಗಳನ್ನು ಅನುಸರಿಬೇಕು ಎಂದು ತಿಳಿಸಿದರು.

ಚಂದ್ರಕಾಂತ ಏರಿ ಮಾತನಾಡಿ ಇದೆ ದಿನಾಂಕ:4/11/2019 ರಿಂದ ಜಿಲ್ಲೆಯಲ್ಲಿ ಸಾಮೂಹಿಕ ‌ಮಾತ್ರೆ ನುಂಗಿಸುವ ಕಾರ್ಯಕ್ರಮ ಪ್ರಾರಂಭವಾಗುವುದರಿಂದ ಸಾರ್ವಜನಿಕರು‌ ಸಹಕರಿಸಬೇಕು ಎಂದು ವಿನಂತಿಸಿದರು.

ಕಾರ್ಯಕ್ರಮ ದಲ್ಲಿ ಆನೆಕಾಲು ರೋಗಿಗಳಿಗೆ ಕಿಟ್ ವಿತರಿಸಲಾಯಿತು

ಕಾರ್ಣಿಕ ಕೋರೆ ಕಾರ್ಯಕ್ರಮ ನಿರ್ವಹಣೆ ಮಾಡಿದರು,ಕಾರ್ಯಕ್ರಮದಲ್ಲಿ ಖಮ್ಯೂಮ್ ಜಾವೇದ,ಡ.ಶಿಲ್ಪಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ತೀತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here