ಕಲಬುರಗಿ: ವೈಜನಾಥ ಪಾಟೀಲರ ಪಾರ್ಥಿವ ಶರೀರವನ್ನು ಇಂದು ಸಂಜೆ ಕಲಬುರಗಿಯ ಮನೆಯಲ್ಲಿ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದುಬಂದೆ.
ನಾಳೆ ಬೆಳಗ್ಗೆ ಹಿಂದಿ ಮಹಾಸಭೆ ಆವರಣದಲ್ಲಿ ಬೆಳಗ್ಗೆ 08 ಘಂಟೆ ಯಿಂದ 09 ಘಂಟೆವರೆಗೆ ಇಡಲಾಗುವದು ಮತ್ತು ಅವರ ಸ್ವಂತ ಊರಾದ ಚಿಂಚೋಳಿಯಲ್ಲಿ 05 ಘಂಟೆಗೆ ಅವರ ಸ್ವಂತ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.