ಸರಕಾರಿ ಉರ್ದು ಶಾಲೆಯಲ್ಲಿ ಡಿಪಿಟಿ ಮತ್ತು ಟಿ ಡಿ ಲಸಿಕೆ ಕಾರ್ಯಕ್ರಮ

0
29

ಅಫಜಲಪುರ: ಸರಕಾರಿ ಪ್ರೌಢಶಾಲೆ ಗೊಬ್ಬುರ ಬಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅಲ್ಲದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಕಾರಿ ಉರ್ದು ಶಾಲೆ ಹಾಗೂ ಅನ್ನಪೂರ್ಣ ಶಾಲೆ ಇಂದು ಡಿಪಿಟಿ ಮತ್ತು ಟಿ ಡಿ ಲಸಿಕೆಯನ್ನು ನೀಡಲಾಯಿತು.

ಲಸಿಕೆ ನೀಡುವ ಮುನ್ನ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು ಲಸಿಕಾ ಅಭಿಯಾನದ ಮಹತ್ವವನ್ನು ಕುರಿತು ಮಾಹಿತಿಯನ್ನು ನೀಡಿದರು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here