ಶರದ ರಾಂಪುರೆ ನಿಧನ: ವಿಜಿ. ಮಹಿಳಾ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ

0
147

ಕಲಬುರಗಿ: ಶ್ರದ್ಧಾಂಜಲಿ ಸಭೆ.ಹೈ.ಕ.ಶಿ.ಸಂಸ್ಥೆಯ ಶ್ರೀಮತಿ.ವಿ.ಜಿ.ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಲಿಂ.ಡಾ.ಶರದ ರಾಂಪುರೆಯವರ ಅಗಲಿಕೆಯ ಹಿನ್ನಲೆಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ಪ್ರಾಚಾರ್ಯರಾದ ಡಾ.ರಾಜೇಂದ್ರ.ಬಿ.ಕೊಂಡಾ ಅವರು ರಾಂಪುರೆಯವರು ಸಂಸ್ಥೆಯ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದರು,ತಮ್ಮ ತಂದೆಯವರು ಹಾಕಿದ ಮಾರ್ಗದಲ್ಲಿ ಸಂಸ್ಥೆಯ ಶೈಕ್ಷಣಿಕ ಬೆಳವಣಿಗೆಗೆ ತಮದೆ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಸಭೆಯಲ್ಲಿ ಉಪ ಪ್ರಾಚಾರ್ಯರಾದ ಡ.ವೀಣಾ.ಹೊನಗುಂಟಿಕರ. ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯರಾದ ,ಡಾ.ಚಂದ್ರಕಲಾ ಪಾಟೀಲ.ಉಪಪ್ರಾಚಾರ್ಯರಾದ,ಶ್ರೀಮತಿ ಉಮಾ ರೇವುರ.ಹಾಗೂ ಬೋಧಕ.ಬೋಧಕೇತರ ವರ್ಗ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here