ಯಾರು ಹೊರಗಡೆ ಬರಬಾರದು ಡಬಕ್ಕಿ ಮನವಿ

0
98

ಕಲಬುರಗಿ: ಮಾರಕ ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನನ ಮಂತ್ರಿಗಳು ೨೧ ದಿನಗಳಕಾಲ್ ಲಾಕ್ ಡೌನ್ ಕರೆ ನೀಡಿದ್ದಾರೆ ಆದರಿಂದ ಜನರು ತಮ್ಮ ತಮ್ಮ ಮನೆಯಲ್ಲಿ ಇದ್ದು ಈ ಮಾರಕ ರೋಗವನ್ನು ನಿಯಂತ್ರಿಸಬೇಕು ಹಾಗೂ ಮನೆಯಿಂದ ಯಾರು ಅನ್ಯಗತ್ಯವಾಗಿ ಹೊರಗಡೆ ಬರಬಾರದು ದಿನನಿತ್ಯದ ವಸ್ತುಗಳನ್ನು ತೆಗಿದುಕೊಂಡು ಹೋಗಲು ಮನೆಯಿಂದ ಯಾರಾದ್ರೂ ಒಬ್ಬರು ಬಂದು ತೊಗೊಂಡು ಹೋಗಬೇಕು ಎಂದು ಸಾವಳಗಿ (ಬಿ) ಗ್ರಾಮ ಪಂಚಾಯಿತ ಅಧ್ಯಕ್ಷ ಈರಣ್ಣ ಎನ್.ಬಡಕಿ ಅವರು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳು ಈ ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರಿಗೆ ಮತ್ತು ಬಡ ಕುಟುಂಬದ ಜನರಿಗೆ ತುಂಬ ತೊಂದರೆ ಆಗುತ್ತಾಇದೆ ಅದರಿಂದ ಮುಖ್ಯಮಂತ್ರಿಗಳು ಹಿನ್ನು ಹೆಚ್ಚಿನ ರೀತಿಯಲ್ಲಿ ಯೋಜನೆ ರೂಪಿಸಬೇಕು ರೈತರಿಗೆ ಯಾವದೇ ರೀತಿ ತೊಂದರೆ ಆಗಬಾರದ್ದು. ಮತ್ತು ಕೃಷಿ ಸಚಿವರು ನಗರಕೆ ಬರ್ತಾ ಇದಾರೆ ಸಚಿವರಿಗೆ ಒಂದು ಮನವಿ ರೈತರು ತಮ್ಮ ಹೊಲದಲ್ಲಿ ಬೆಳೆದ ಕಲ್ಲಹಗಂಡಿ ಮತ್ತು ಬೇರೆ ಬೆಳಗಳನು ಯಾವದೇ ವಾಹನ ಇಲ್ಲದರಿಂದ ಸರಕಾರ ನೆರವಾಗಿ ರೈತರ ಹೊಲದಲೆ ಬಂದು ಖರೀದಿ ಮಾಡಬೇಕೆಂದು ಸಚಿವರಿಗೆ ಮನವಿ ಮಾಡುತ್ತೆನೆ ಈ ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೆಕೆಂದು ಎಂದು ಡಬಕ್ಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here