ಅನೀಲಕುಮಾರ ಇಂಗಿನಶೆಟ್ಟಿ ಆಹಾರ ಧಾನ್ಯ ಹಸ್ತಾಂತರ

0
46

ಶಹಾಬಾದ: ನಗರದ ಉದ್ಯಮಿ ಅನೀಲಕುಮಾರ ಇಂಗಿನಶೆಟ್ಟಿ ಅವರು ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಡುಬಡವರು,ನಿರ್ಗತಿಕರಿಗೆ ಹಂಚಲು ಅರ್ಧ ಕ್ವಿಂಟಲ್ ತೊಗರಿ ಬೆಳೆ, ಅರ್ಧ ಕ್ವಿಂಟಲ್ ಅಕ್ಕಿಯನ್ನು ತಾಲೂಕ ಆಡಳಿತಕ್ಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here