ಜೀವದ ಹಂಗು ತೊರೆದು ಹಗಲಿರುಳು ಸೇವೆ ಸಲ್ಲಿಸುತ್ತಿರುವ ಡಾ. ಜೀವಿತಾ ಪಾಟೀಲ್

0
159
  • ವರದಿಗಾರ ಬಸವರಾಜ ಸಿನ್ನೂರ

ಶಹಾಪುರ: ಅಮೇರಿಕದಲ್ಲಿ ಲಕ್ಷಾಂತರ ಜನರಿಗೆ ಕೋರನ ವೈರಸ್ ಕೋವೀಡ -19 ತಗುಲಿರುವ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಜೀವಿತಾ ಪಾಟೀಲ್ ರೋಗಿಗಳಿಗೆ ಹಗಲಿರುಳು ಚಿಕಿತ್ಸೆ ನೀಡುತ್ತಿದ್ದಾರೆ.

ಡಾ.ಜೀವಿತಾ ಪಾಟೀಲ್ ಅವರು ಮೂಲತಃ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಡಂಬಳ ಗ್ರಾಮದ ಡಾ. ಭೀಮನಗೌಡ ಪಾಟೀಲ್ ಅವರ ಪುತ್ರಿ ಇವರು ಐದಾರು ವರ್ಷಗಳಿಂದ ಅಮೆರಿಕಾದಲ್ಲಿ ನೆಲೆ ನಿಂತು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Contact Your\'s Advertisement; 9902492681

ಅಮೆರಿಕದ ಜನತೆ ಅಂಗೈಯಲ್ಲಿ ಜೀವವನ್ನು ಹಿಡಿದುಕೊಂಡು ಭಯದ ವಾತಾವರಣದಲ್ಲಿ ಬದುಕುತ್ತಿರುವ ಕೋರೊನಾ ಸೋಂಕು ಪೀಡಿತರಿಗೆ ತನ್ನ ಜೀವದ ಹಂಗನ್ನೇ ತೊರೆದು ಚಿಕಿತ್ಸೆ ನೀಡುತ್ತಿರುವುದು ತುಂಬಾ ಶ್ಲಾಘನೀಯ.

ಭಾರತೀಯ ವೈದ್ಯಳಾಗಿ ಅಮೆರಿಕ ದೇಶದಲ್ಲಿ ಸೇವೆ ಸಲ್ಲಿಸುತ್ತಿರುವುದು ನನಗೆ ತುಂಬಾ ಖುಷಿ ಎನಿಸುತ್ತಿದೆ ಎಂದು ಸ್ವತಃ ಡಾ:ಜೀವಿತಾ ಪಾಟೀಲ್ ಅವರೇ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here