ಅಜಿಮ್ ಫೌಂಡೇಶನ್ ವತಿಯಿಂದ ಧಾನ್ಯ ಕಿಟ್ ವಿತರಣೆ

0
31

ಕಲಬುರಗಿ: ನಗರದ ಆರ್‍ಟಿಓ ಹತ್ತಿರ ಸಾಯಿ ನಗರದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಜಿಮ್ ಫೌಂಡೇಶನ್ ವತಿಯಿಂದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಿಸಲಾಯಿತು. ಸ್ಲಂ ಜನಾದೋಲನ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ವಿಕಾಸ ಸಾವರಕರ್, ಮೌನೇಶ ಕೋರವಾರ, ಅಶೋಕ ರಾಠೋಡ, ಅರ್ಚನ ಟೆಂಗಳಿ, ಗೌರಮ್ಮ ಮಾಕರ್, ರತ್ನಮ್ಮ ದುತ್ತರಗಾವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here