ಕಲಬುರಗಿ: ನಗರದ ಬ್ರಹ್ಮಪುರದ ಗೋವಾ ಹೋಟೆಲ್ ಸಮೀಪದ ಅಶೋಕ ಕಾಂಪ್ಲೆಕ್ಸ್ನ ಮಾಲಿಕ ಹಾಗೂ ಅಖಿಲ ಕರ್ನಾಟಕ ಭೋವಿ ಸಮಾಜ ವಿವಿದೂದ್ದೇಶ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಅಶೋಕಕುಮಾರ ಮನೋಕರ (೭೮) ನಿಧನ ಹೊಂದಿದರು.
ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ ೧೨ ಗಂಟೆಗೆ ವಿ.ಆರ್.ಎಲ್.ಆಫೀಸ್, ಸಂಜುನಗರ ಹತ್ತಿರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.