ಟೊಮ್ಯಾಟೋ ತುಂಬಿದ್ದ ಟೆಂಪೋ ಅಪಘಾತ

0
43

ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ಅರಭಿಕೊತ್ತನೂರು ಮತ್ತು ಚುಂಚದೇನಹಳ್ಳಿ ಮದ್ಯೆ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಇಂದು ಮುಂಜಾನೆ ಟೊಮ್ಯಾಟೋ ತುಂಬಿದ ಟೆಂಪೋ ಅಪಘಾತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಹಿಂದೂಪುರಂ ಕಡೆಯಿಂದ ಬೆಂಗಳೂರು- ಕೋಲಾರ ಮಾರ್ಗವಾಗಿ ಕೋಲಾರ ಎಪಿಎಂಸಿ ಗೆ ಟೊಮ್ಯಾಟೋ ತುಂಬಿಕೊಂಡು ಬರುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದೆ.

Contact Your\'s Advertisement; 9902492681

ಅಪಘಾತದ ರಭಸಕ್ಕೆ ಟೆಂಪೋದಲ್ಲಿದ್ದ ಟೊಮ್ಯಾಟೋ ರಸ್ತೆ ಪಕ್ಕದಲ್ಲಿ ಬಿದ್ದು ತುಂಬಾ ನಷ್ಟವಾಗಿದೆ. ಜೊತೆಗೆ ಚಾಲಕ ಮತ್ತು ಅವರ ಜೊತೆಯಲ್ಲಿದವರಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕೆತ್ಸೆಗಾಗಿ ಎಸ್.ಎನ್.ಆರ್ ಆಸ್ಪತೆಗೆ ಸೇರಿಸಲಾಗಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here