ನಮೋಶಿ ಪರ ಗುಲ್ಬರ್ಗಾ ವಿವಿಯಲ್ಲಿ ಸಿಂಡಿಕೇಟ್ ಸದಸ್ಯ ಮತಯಾಚನೆ

0
142

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಅಬ್ದುಲ್ ನಜೀಬ್ ಅವರು ಇಂದು ವಿವಿಯಲ್ಲಿ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಪರ ಚುನಾವಣೆ ಪ್ರಚಾರ ಕೈಗೊಂಡುದಿರು.

ಸೂಕ್ಷ್ಮಾಣು  ಜೀವಶಾಸ್ತ್ರ ಪ್ರಾಧ್ಯಾಪಕ ಪ್ರೊ. ದಯಾನಂದ ಅಗಸರ್ ಅವರಿಗೆ ಮತ್ತು ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ಎಂ. ಎಸ್. ಪಾಸೋಡಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ರಮೇಶ್ ರಾಠೋಡ ಅವರಲ್ಲಿ ಮತ ಯಾಚಿಸಿದರು.

Contact Your\'s Advertisement; 9902492681

ಡಾ. ಎನ್. ಜಿ ಕಣ್ಣೂರ, ಡಾ. ಸುರೇಶ್ ಜಂಗೆ, ಡಾ. ಅತೀಕ, ಡಾ. ರಾಜಕುಮಾರ ಎಂ ದಣ್ಣೂರ, ಶಶಾಂಕ್ ಜೊತೆಗೆ ಸಾಥ್ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here