ಶರಣರಿಗೆ ಮರಣವೇ ಮಹಾನವಮಿ

0
69
-ಮೇನಕಾ ಪಾಟೀಲ್.

ಹರಳಯ್ಯ ಕಲ್ಯಾಣಮ್ಮರ ಮಗ ಶೀಲವಂತ ಮದುವಯ್ಯನ ಮಗಳು ಕಲಾವತಿಯ ಮದುವೆಯು ಸಮಾಜ ಧಾರ್ಮಿಕ ಬಹಿರಂಗದ ಸಂಘರ್ಷಕ್ಕೆ ಕಾರಣವಾಯಿತು.

ಒಂದುರೀತಿಯ ಮಾನವೀಯ ಸಂಬಂಧಗಳಿಗೆ ಕೊಡಲಿಪೆಟ್ಟು ಬಿತ್ತು. ಹರಳಯ್ಯ-ಮಧುವಯ್ಯಗಳ ಎಳೆಹೊಟೆ ಯಿಂದಾಗಿ ಜಾತಿ ರಹಿತವಾದ ಸಮಾನತೆಯ ಆಧಾರದ ಮೇಲೆ ಕೌಟುಂಬಿಕ ಸಂಬಂಧಗಳನ್ನು ಬೆಸೆಯುವ ಶರಣರ ಕಾರ್ಯ ಅರ್ಧಕ್ಕೆ ನಿಂತಿತ್ತು.

Contact Your\'s Advertisement; 9902492681

ಕಟ್ಟಬೇಕಿದ್ದ ಸಮಸಮಾಜ ರೂಪುಗೊಳ್ಳಲಿಲ್ಲ , ಮೂಲತಹ ಕಲ್ಯಾಣ ಕ್ರಾಂತಿಗೆ ಹಲವು ಆಯಾಮಗಳಿದ್ದು, ವರ್ಣಭೇದ ನಿರಾಕರಣೆ ಅದಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತದೆ , ಆ ಶರಣರ ದಂಪತಿಗಳ ಬಲಿದಾನವನ್ನು ಕಲ್ಯಾಣ ಕ್ರಾಂತಿಯ ವಿಜಯ ದಶಮಿ ದಿನ ಎಂದು ಆಚರಿಸಲಾಗುತ್ತದೆ, ಶರಣರಿಗೆ ಇದುವೇ ಮರಣವೇ ಮಹಾನವಮಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here