ಸರಡಗಿ ಬಿ ಗ್ರಾ.ಪಂಗೆ ಮೂರನೇ ಭಾರಿ ಆಯ್ಕೆಯಾದ ಚಂದನಕುಮಾರ ಬಾಬುಬುಳ್ಳಾ

0
91

ಕಲಬುರಗಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸರಡಗಿ ಬಿ ಗ್ರಾಮದ ಸದಸ್ಯರಾಗಿ ಚಂದನಕುಮಾರ ಬಾಬುಬುಳ್ಳಾ ಅವರು ಸತತವಾಗಿ 3ನೇ ಭಾರಿ ಜಯಗಳಿಸಿದ್ದಾರೆ.

ಚಂದ್ರಕಾಂತ ಸಣಬೋ ಸರಡಗಿ.ಬಿ, ಸಂಗೀತಾ ಲಕ್ಷ್ಮಣ ಲಕಬೋ ಸರಡಗಿ.ಬಿ ಇವರುಗಳು ಜಯ ಗಳಿಸಿದಕ್ಕೆ ಅಭಿಮಾನಿಗಳೋಂದಿಗೆ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ನಿಕಿಲ ಬುಳ್ಳಾ, ಜಯರಾಜ ಬುಳ್ಳಾ, ಭಾಸ್ಕರ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here