ದೆಹಲಿಯಲ್ಲಿ ಕಿಸಾನ್ ಆಂದೋಲನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ದಯಾನಂದ ಪಾಟೀಲ್ ಭಾಗಿ

0
35

ಕಲಬುರಗಿ: ದೆಹಲಿಯಲ್ಲಿರುವ ಸಿಂಧು ಬಾರ್ಡನಲ್ಲಿ  ನಡೆಯುತ್ತಿರುವ ಕಿಸಾನ್ ಆಂದೋಲನ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿನಿಧಿ ಹಾಗೂ ನವಕರ್ನಾಟಕ ರೈತ ಸಂಘದ ರಾಜ್ಯ ಅಧ್ಯಕ್ಷ ದಯಾನಂದ ಪಾಟೀಲ್ ಅವರು ಭಾಗಿಯಾಗಿದ್ದಾರೆ.

ಈ ಕುರಿತು ಮಾತನಾಡಿದ ಅವರು ಭಾರತ ದೇಶದ ಮೂರು ವಿಧಾಯಕ ವನ್ನು ಕೇಂದ್ರ ಸರ್ಕಾರ ಹಾಕಿರುವುದನ್ನು ವಿರೋಧಿಸುತ್ತಾ ಭಾರತ ದೇಶದಲ್ಲಿ  ಬಾರಿ ರೈತರ ಆಂದೋಲನವನ್ನು ಮೂರು ವಿದಾಯ ಕವನ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿದ್ದಾರೆ.

Contact Your\'s Advertisement; 9902492681

ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ  ಇಲ್ಲವೆಂದ ಅರ್ಥ ಆಗುತ್ತದೆ ಯಾವಾಗ ಸರ್ಕಾರ ೩ ಕಾನೂನುಗಳನ್ನು ಹಿಂಪಡೆಯುತ್ತಯೊ ಅಲ್ಲಿವರೆಗೂ ಕೂಡ ರೈತಾಪಿ ವರ್ಗದ ಆಂದೋಲನವನ್ನು ನಿಲ್ಲುವುದಿಲ್ಲ ಎಂದು ಕೂಗಿ ಕೂಗಿ ಹೇಳಿದರು ಕೇಂದ್ರ ಸರ್ಕಾರ ಮಾಡಬೇಕಾದದ್ದು ಎಷ್ಟು ಇವೆ ಒಂದು ವೇಳೆ ಮಾಡಬೇಕಾದರೆ ರೈತರಿಗೆ ಬೇಕಾಗಿರುವಂತಹ ಸ್ವಾಮಿನಾಥನ್ ವರದಿ ಜಾರಿಗೆ ಮಾಡಬಹುದಲ್ಲ ಇದನ್ನ ಮಾಡ್ತಾ ಇಲ್ಲ ಒಂದು ವೇಳೆ ಸ್ವಾಮಿನಾಥನ್ ವರದಿ ಜಾರಿಗೆ ಮಾಡಿದೆ ಆದರೆ ಈ ದೇಶದ ಅತ್ಯಂತ ಶ್ರೀಮಂತ ನಾಗವಲ್ಲಿ  ಸಂಶಯವಿಲ್ಲ. ಹಾಗಾಗಿ ತಾವುಗಳು ಬಂಡವಾಳ ಶಾಹಿಗಳು ಜೊತೆಗಿದ್ದು ಸಹಕಾರ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.

ಕಿಸಾನ್ ಆಂದೋಲನದಲ್ಲಿ  ಪ್ರಶಾಂತ್ ಭೂಷಣ್, ಭೂಪೇಂದ್ರ ರಾವತ್, ಎಸ್.ಎನ್ ಸಾಹೋ, ಪೊ. ಜಗಮೋಹನ್ ಸಿಂಗ್, ಆಯು ನಿರಾಜ್, ಬಿಜಿ ಕೋಸುವಾಲೆ ಪಾಟೀಲ್, ರಾಜು ಎಂ.ಬಿರಾದರ್, ಕಮಕನೂರ್, ಮೇಧಾ ಪಾಟಕರ್, ಮುತ್ತಿನ ಪಟೇಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here