ವೀರಶೈವ ಸಮಾಜದಿಂದ ಕುಲಪತಿಗಳಿಗೆ ಸನ್ಮಾನ

0
12

ಕಲಬುರಗಿ: ಜಿಲ್ಲಾ ವೀರಶೈವ ಸಮಾಜದ ವತಿಯಿಂದ ಗುಲಬರ್ಗಾ ವಿಶ್ವವಿದ್ಯಾಲಯ ನೂತನ ಕುಲಪತಿಗಳಾದ ಡಾ ಎ. ದಯಾನಂದ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಉಪಾಧ್ಯಕ್ಷ ಕಲ್ಯಣಪ್ಪ ಪಾಟೀಲ ಮಳಖೇಡ, ಕಾರ್ಯದರ್ಶಿ ಶ್ರೀಶೈಲ ಘೂಳಿ, ಖಜಾಂಚಿ ಚಂದ್ರಶೇಖರ ತಳ್ಳಳ್ಳಿ, ಸದಸ್ಯರಾದ ಶಿವಪುತ್ರಪ್ಪ ಡೆಂಕಿ, ರಮೇಶ ಪಾಟೀಲ, ಶಾಂತಪ್ಪ ಮೇಳಕುಂದಿ, ಸಿದ್ದು ಮೇಳಕುಂದಿ, ಡಾ.ಕೆ.ಎಸ್ ಮಾಲಿಪಾಟೀಲ, ಸಿದ್ದು ಹೊದಲೂರ ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here