3ನೇ ಜಿಲ್ಲಾ ಮಟ್ಟದ ಸ್ಕೆಟಿಂಗ್ ಸ್ಪರ್ಧೆಗೆ ಚಾಲನೆ

0
44

ಕಲಬುರಗಿ: ಜಿಲ್ಲಾ ಕ್ರೀಡಾಂಗಣದಲ್ಲಿ ಕಲಬುರಗಿ ಜಿಲ್ಲಾ ಋಉಋರ್ಳ ರ್ಶಖಠೀಮ ಅಸೋಶಿಯೆಷನ್ ಆಯೋಜಿಸಿದ್ದ ೩ನೇ ಜಿಲ್ಲಾ ಮಟ್ಟದ ಸ್ಕೆಟಿಂಗ್ ಆಯ್ಕೆ ಸ್ಪರ್ಧೆಗೆ ಎಸಿಬಿ ಯ ಡಿಎಸ್‌ಪಿ ವಿರೇಶ ಕರಡಿಗುಡ್ಡಾ ಮತ್ತು ಯುವಜನ ಕ್ರಿಡಾ ಇಲಾಖೆಯ ಸಹಾಯ ನಿರ್ದೇಶಕ ಭಾಸ್ಕರ ನಾಯ್ಕ ಚಾಲನೆ ನೀಡಿದರು. ಕುಸಮಾಕರ್, ವಿಕ್ರಂ ದರ್ಶನಾಪೂರ, ಸಂಜುಕುಮಾರ ಮೆಲಮನಿ, ಜೈಕುಮಾರ ಎಂ. ರೋಹಿಣಿ ತೊರಣ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here