ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಯಲ್ಲಿ ಶಶೀಲ ಜಿ.ನಮೋಶಿ ಪೆನಾಲ್ ವತಿಯಿಂದ ಆಡಳಿತ ಮಂಡಳಿಗೆ ಯುವ ನಾಯಕ ವೈಭವರೆಡ್ಡಿ ವೀರೂಪಾಕ್ಷಿ ರೆಡ್ಡಿ ಅವರು ನಾಮಪತ್ರ ಸಲ್ಲಿಸಿದರು.
ವರ್ಷಾ, ಕೇದಾರ ರಘೋಜಿ, ರಶೀದ್, ವಿಶ್ವರೂಪ ಸದ್ದಂ, ಅರುಣಕುಮಾರ ದೇಸಾಯಿ, ಭರತ್ ಭೂಷಣ, ಪಂಕಜ್ ಛಪ್ಪರಬಂದಿ, ಮಹಾದೇವ ಕೀಣಿ, ವಿವೇಕ್ ಓ.ಕೆ, ಮಹೇಶ ರೆಡ್ಡಿ, ನಾಗೇಶ ಸಾಲಿಮಠ, ಶಾಂತರೆಡ್ಡಿ ಹಾಗೂ ಇತರರಿದ್ದರು.