ಭೌತಶಾಸ್ತ್ರ ಪ್ರಾಧ್ಯಾಪಕರಿಂದ ವಿವಿ ನೂತನ ಕುಲಪತಿಗೆ ಸನ್ಮಾನ

0
49

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ನೂತನ ಕುಲಪತಿ ಆಗಿ ನೇಮಕವಾದ ಡಾ. ದಯಾನಂದ ಅಗಸರ್ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಕುಲಪತಿಗಳಿಗೆ ಸನ್ಮಾನಿಸಿದರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ, ಟಿ ಶಂಕರಪ್ಪ, ಪ್ರೊ, ಹುನಗುಂದ ಮಠ, ಪ್ರೊ, ವಿ. ಎಂ ಜಾಲಿ, ಪ್ರೊ, ಬಸವರಾಜ ಸಣ್ಣಕ್ಕಿ, ವಿಜಯಕುಮಾರ್ ಕಡಗಂಚಿ, ಸ್ವರೂಪ ಮತ್ತು ವಿಭಾಗದ ಸಿಬ್ಬಂದಿ ಇತರರ ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here