ಜನ್ಮಭೂಮಿ ಫೌಂಡೇಶನ್ ದಿಂದ ಈಶ್ವರಪ್ಪಾ ವಿ ಕೋಣಿನ ಸಿರನೂರಗೆ ಭಾರತ ಗೌರವ ಪ್ರಶಸ್ತಿ ಪ್ರದಾನ

0
35

ಕಲಬುರಗಿ: ಬೆಂಗಳೂರು ಜನ್ಮಭೂಮಿ ಫೌಂಡೇಶನ್ ವತಿಂದ ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಕಲಾ ಉತ್ಸವ ಗೋವಾ-೨೦೨೧ ರ ಕಾರ್ಯಕ್ರಮದಲ್ಲಿ ಕಲಬುರಗಿಯ ಈಶ್ವರಪ್ಪಾ ವಿ ಕೋಣಿನ ಸಿರನೂರ ಅವರಿಗೆ ಭಾರತ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಬಹುಭಾಷೆ ತಾರೆ ಪ್ರೇಮಾ,ಅಂತರಾಷ್ಟ್ರೀಯ ಗಾಯಕಿ ಕಲಾವತಿ ದಯಾನಂದ ಉಡುಪಿ ಇತರರು ಇದ್ದರು.

ಇದನ್ನೂ ಸಹ ಓದಿ: ಮದುವೆಗೆ ವಿಳಂಬ: ಇಬ್ಬರು ಯುವ ಪ್ರೇಮಿಗಳ ಆತ್ಮಹತ್ಯೆ

Contact Your\'s Advertisement; 9902492681

ಇದನ್ನೂ ಸಹ ಓದಿ: ತೊಗರಿ ಬೆಳೆಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾನವ ಸರಪಳಿ ಪ್ರತಿಭಟನೆ

ಇದನ್ನೂ ಸಹ ಓದಿ: ಪಟ್ಟಾಧಿಕಾರ ಮಹೋತ್ಸವ ಅದ್ದೂರಿ ಆಚರಣೆ; ರಾಜಕುಮಾರ ಪಾಟೀಲ್ ತೇಲ್ಕೂರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here