ಬಸವ ಸಮಾಜ ಸೇವ ಬಳಗ ಹಾಗೂ ಜ್ಞಾನಾಮೃತ ಶೈಕ್ಷಣಿಕ  ಸಂಸ್ಥೆಯಿಂದ ಯೋಗ ದಿನಾಚರಣೆ

0
42

ಕಲಬುರಗಿ: ಬಸವೇಶ್ವರ ಸಮಾಜ ಸೇವಾ ಬಳಗ, ಜ್ಞಾನಾಮೃತ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ, ಬೆಣ್ಣೂರ ಕಲ್ಯಾಣ ಮಂಟಪದ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶರಣಬಸಪ್ಪ ಬೆಣ್ಣೂರ, ಕೆ.ಬಸವರಾಜ, ಚಂದ್ರಕಾಂತ ಬಿರಾದಾರ,  ಎಚ್.ಬಿ.ಪಾಟೀಲ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here