ಹೊರ ಜಿಲ್ಲೆಗಳಿಂದ ಬರುವ ವಾಹನಗಳ ಚಾಲಕರಿಗೆ ಕೊರೊನಾ ಪರೀಕ್ಷೆ

0
17

ಸುರಪುರ: ಹೊರ ಜಿಲ್ಲೆಗಳಿಂದ ಸುರಪುರ ತಾಲೂಕಿಗೆ ಬರುತ್ತಿರುವ ವಾಹನಗಳ ಚಾಲಕರಿಗೆ ಕೊರೊನಾ ಪರೀಕ್ಷೆ ನಡೆಸಲಾಯಿತು.ತಾಲೂಕಿನ ಬಂಡೊಳ್ಳಿ ಬಳಿಯಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ನಲ್ಲಿ ಹೊರ ಜಿಲ್ಲೆಗಳಿಂದ ಆಗಮಿಸಿದ ಲಾರಿ ಟ್ರ್ಯಾಕ್ಟರ್ ವಾಹನಗಳ ಚಾಲಕರಿಗೆ ಕೊರೊನಾ ಪರೀಕ್ಷೆ ನಡೆಸಲಾಯಿತು.ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ದಯಾನಂದ ಜಮಾದಾರ್ ಸೇರಿದಂತೆ ಪೊಲೀಸ್ ಆರೋಗ್ಯ ಹಾಗು ಕಂದಾಯ ಇಲಾಖೆಯ ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here