ಬಿಜೆಪಿ ರೈತಮೋರ್ಚಾ ಸದಸ್ಯರಿಂದ ಮಾಸ್ಕ್ ವಿತರಣೆ

0
19

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆ ಎದುರುಗಡೆ ಬಿಜೆಪಿ ರೈತ ಮೋರ್ಚಾ  ಜಿಲ್ಲಾ ಗ್ರಾಮಾಂತರ ವತಿಯಿಂದ ಆಸ್ಪತ್ರೆಗೆ ಬಂದ ವ್ಯಕ್ತಿಗಳಿಗೆ ಮಾಸ್ಕ್ ವಿತರಣೆ ಮಾಡಲಾಯಿತು,.

ಈ ಸಮಯದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯ ಧರ್ಮಣ್ಣ ದೊಡ್ಡಮನಿ, ಬಿಜೆಪಿ ರೈತ ಮೋರ್ಚಾ, ರಮೇಶರ ದುತ್ತರ್ಗಿ ಅಮರನಾಥ ಪಾಟೀಲ್, ಗಿರೀಶ್ ಗೌಡ, ಮಲ್ಲಿನಾಥ್ ಪಾಟೀಲ್, ಸುಧಾ ಹಾಗಲಕಾಯಿ ಅನೇಕ ಬಿಜೆಪಿ ರೈತಮೋರ್ಚಾ ಸದಸ್ಯರು ಉಪಸ್ಥರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here