ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಜಾಗೃತಿ

0
33

ಶಹಾಬಾದ: ಮುತ್ತಗಾ ಗ್ರಾಮದಲ್ಲಿರುವ ಮಕ್ಕಳಿಗೆ ಉಪನ್ಯಾಸಕ ಗಿರಿರಾಜ ಪವಾರ ಹಾಗೂ ಮಂಜುನಾಥ ವಾರದ ಅವರ ತಂಡ ಉಚಿತವಾಗಿ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here