ಚಿಂಚೋಳಿ: 50 ಕುಟುಂಬಗಳಿಗೆ ಗ್ರಾ.ಪಂ ಸದಸ್ಯ ಫಕರುದ್ದೀನ್ ಆಹಾರ ಕಿಟ್ ವಿತರಣೆ

0
33

ಚಿಂಚೋಳಿ : ತಾಲೂಕಿನ ಸುಲೇಪೇಟ ಗ್ರಾಮದ ಪಂಚಾಯಿತಿ ಸದಸ್ಯರಾದ ಫಕೃದ್ದೀನ ಚಾಂಗಲೇರ್ ಅವರು ವ್ಯಯಕ್ತಿಕವಾಗಿ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ 50 ಸಂತ್ರಸ್ಥ ಕುಟುಂಬಳಿಗೆ ಆಹಾ ಕಿಟ್ ವಿವರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here