ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ೨೦೦ ಕುಟುಂಬಗಳಿಗೆ ಆಹಾರದ ಕಿಟ್‌

0
28

ಕಲಬುರಗಿ: ಶಹಾಬಾದ್ ರಸ್ತೆಯಲ್ಲಿರುವ ನೃಪತುಂಗ ಕಾಲೋನಿಯಲ್ಲಿ  ಗುಡಿಸಲಿನಲ್ಲಿ ವಾಸವಾಗಿರುವ ಸೂಮಾರು ೨೦೦ ಕುಟುಂಬಗಳಿಗೆ ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಯಾದ ಕಲಬುರಗಿ ಘಟಕದ ವತಿಯಿಂದ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಇನ್ಸ್‌ಟ್ಯೂಟ್‌ನ ಕಲಬುರಗಿ ಘಟಕದ ಅಧ್ಯಕ್ಷ ರಮಾಕಾಂತ ಸೊಮನಿ, ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಹಾಂತಗೊಳ, ಖಚಾಂಚಿ ಮಹ್ಮದ ಅಲ್ತಾಫ್ ಬಳಿಗಾರ, ಸದಸ್ಯ ರಿತೇಶ ಗಾಂಧಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here