ಸುರಪುರ: ಪೊಲೀಸ್ ಠಾಣೆ ಆವರಣದ ತುಂಬಾ ಬೈಕ್‌ಗಳ ಸಾಲು

0
25

ಸುರಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನಾವಶ್ಯಕವಾಗಿ ಹೊರಗಡೆ ಬಂದವರ ಬೈಕ್‌ಗಳನ್ನು ಸೀಜ್ ಮಾಡುತ್ತಿರುವ ಪೊಲೀಸರು ಸೀಜಾದ ಬೈಕ್‌ಗಳನ್ನು ತಂದು ಪೊಲೀಸ್ ಠಾಣೆ ಆವರಣದಲ್ಲಿ ತಂದು ನಿಲ್ಲಿಸುತ್ತಿರುವುದರಿಂದ ಈಗ ಸುರಪುರ ಪೊಲೀಸ್ ಠಾಣೆ ಆವರಣದ ತುಂಬೆಲ್ಲಾ ಸೀಜ್ ಮಾಡಿದ ಬೈಕ್‌ಗಳ ಸಾಲುಗಳೆ ಕಾಣಿಸುತ್ತಿವೆ.

ಅಲ್ಲದೆ ಅನೇಕರು ತಮ್ಮ ಬೈಕ್‌ಗಳನ್ನು ಬಿಡಿಸಿಕೊಳ್ಳಲು ಅವರಿವರಿಂದ ಕರೆ ಮಾಡಿಸುವ ಮೂಲಕ ಶಿಫಾರಸ್ಸು ಮಾಡಿಸುತ್ತಿರುವುದು ಕಂಡು ಬರುತ್ತಿದೆ.ಅಲ್ಲದೆ ಅನೇಕರು ದಂಡ ಕಟ್ಟಿ ಬಿಡಿಸಿಕೊಂಡು ಹೋಗುತ್ತಿದ್ದರು ನೂರಕ್ಕೂ ಹೆಚ್ಚು ಬೈಕ್‌ಗಳು ಆವರಣವೆಲ್ಲಾ ತುಂಬಿ ನಿಂತಿವೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here