ಎಲೆಕ್ಟ್ರಿಕ್ ವಾಹನಕ್ಕೆ ಬೇಕಾಗುವ ವಸ್ತುಗಳ ಸಂಶೋಧನೆ, ತರಬೇತಿ ಅತಿ ಅಗತ್ಯ

0
40

ಕಲಬುರಗಿ: ಭವಿಷ್ಯದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳೇ ಜಗತ್ತನ್ನು ಆಳುವ ವಾಹನಗಳು ಅದಕ್ಕಾಗಿಅಂತಹ ವಾಹನಗಳನ್ನು ತಯಾರುಮಾಡಲು ಬೇಕಾಗುವಂತಹ ಲಿಥಿಯ್ಂಆಯಾನ್‌ಬ್ಯಾಟ್ರಿಗಳಂತಹ ವಸ್ತುಗಳ ಸಂಶೋಧನೆ ಮತ್ತು ಅವುಗಳ ಕುರಿತಜ್ಞಾನ ಇಂದಿನ ಎಲ್ಲಾಇಂಜಿನಿಯರಿಂಗ್ ಅಧ್ಯಾಪಕರುಗಳಿಗೆ ಮತ್ತು ಮಟೆರಿಯಲ್ಸ್‌ಕ್ಷೇತ್ರದಲ್ಲಿಸಂಶೋಧನೆ ಮಾಡುತಿರುವಅಧ್ಯಾಪಕರುಗಳಿಗೆಅತಿಅವಶ್ಯಕ. ಆದ್ದರಿಂದಇಂತಹ ಪ್ರಾಧ್ಯಾಪಕಜ್ಞಾನಾಭಿವೃದ್ಧಿತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರುವದು ಸೂಕ್ತವಾಗಿದೆಎಂದು ಸಿಂಗಾಪೂರ ದೇಶದ ನ್ಯಾಷನಲ್‌ಯುನಿವರ್ಸಿಟಿಯ ಪ್ರೋ. ಡಾ.ಪಳನಿ ಬಾಲಯ್ಯನವರುಅಭಿಪ್ರಾಯಪಟ್ಟರು.

ಅವರು ಕಲಬುರಗಿ ನಗರದ ಪಿ.ಡಿ.ಎಇಂಜಿನಿಯರಿಂಗ್‌ಕಾಲೇಜಿನ ಸಿರ‍್ಯಾಮಿಕ್ ಮತ್ತು ಸಿಮೆಂಟ ವಿಭಾಗವುಎ.ಆಯಿ.ಸಿ.ಟಿ.ಇ (ಂIಅಖಿಇ) ಅಟಲ್ ಪ್ರಾಯೋಜಿತ ’ದಿ ರೋಲ್‌ಆಫ್ ಮಟೆರಿಯಲ್ಸ್‌ಇನ್‌ಎಲೆಕ್ಟ್ರಿಕಲ್ ವೆಹಿಕಲ್’ ವಿಷಯದಕುರಿತಜೂನ್ ೭ ರಿಂದ ೧೧ದರವರೆಗಿನಒಂದು ವಾರದಆನ್‌ಲೈನ್ ವರ್ಚೂವಲ್ ಪ್ರಾಧ್ಯಾಪಕಜ್ಞಾನಾಭಿವೃದ್ಧಿತರಬೆತಿಕಾರ್ಯಕ್ರಮದ(ಫ್ಯಾಕಲ್‌ಟಿಡೆವೆಲಪ್‌ಮೆಂಟ್ ಪ್ರೋಗ್ರಾಮ್) ಉದ್ಗಾಟನಾ ಸಮಾರಂಭದಲ್ಲಿ ಮುಖ್ಯ ಅಥಿತೀಗಳಾಗಿ ಮಾತ್ತಾಡಿದರು.

Contact Your\'s Advertisement; 9902492681

ಹೈದ್ರಾಬಾದಕರ್ನಾಟಕ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದ ಡಾ.ಭಿಮಾಶಂಕರ ಸಿ. ಬಿಲಗುಂದಿಯವರುಕಾರ್ಯಕ್ರಮನ್ನು ಆಯೋಜಿಸಿದ ಸಿರಾಮಿಕ್ ವಿಭಾಗವನ್ನು ಅಭಿನಂದಿಸಿ ಚಾಲನೆ ನೀಡಿದರು. ಕಾರ್ಯಕ್ರಮದ ಸಂಘಟನಾಅಧ್ಯಕ್ಷರುಕಾಲೇಜಿನ ಪ್ರಾಚಾರ್ಯರಾದಡಾ.ಎಸ್.ಎಸ್ ಹೆಬ್ಬಾಳರವರು ಮಾತ್ತನಾಡಿ ಸದ್ಯದಜ್ವಲಂತ ಸಮಸ್ಯೆಯಾದ ಪೇಟ್ರೋಲ್‌ಡಿಜ್ಯೆಲ್‌ಚಾಲಿತ ವಾಹನಕ್ಕೆ ಪ್ರರ್ಯಾದವಾದಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವೆಹಿಕಲ್‌ಗಳ ಮಟೆರಿಯಲ್‌ಕುರಿತ ಈ ಕಾರ್ಯಕ್ರಮ ಆಯೋಜಿಸಿದ ಸಿರಾಮಿಕ್ ವಿಭಾಗದಎಲ್ಲರನ್ನು ಅಭಿನಂದಿಸಿ ಎಲ್ಲಾ ಪ್ರಾಧ್ಯಾಕಗರುಗಳು ಇದರ ಸದುಉಪಯೋಗ ಪಡಿಸಿಕೊಂಡು ಜ್ಞಾನವನ್ನು ವೃದ್ಧಿಸಿಕೋಳ್ಳಬೆಕೇಂದು ಹೇಳಿದರು, ಕಾರ್ಯಕ್ರಮದಕನ್‌ವಿನರ್ (ಸಂಚಾಲಕರು) ಮತ್ತು ಸಿರಾಮಿಕ್ ವಿಭಾಗದ ಮುಖ್ಯಸ್ಥರಾದ ಡಾ.ಅಮರೇಶರಾಯಚೂರುಅವರು ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗದಕುರಿತು ಮಾತ್ತನಾಡಿದರು.

ತರಬೇತಿಕಾರ್ಯಕ್ರಮದ ಸಂಯೋಜಕರಾದ ಪ್ರೋ. ಪವನ ರಂಗದಾಳರವರು ಒಂದು ವಾರದತರಬೇತಿಕಾರ್ಯಕ್ರಮದಕುರಿತು ಪಕ್ಷೀ ನೋಟವನ್ನು ನಿಡಿದರ, ಡಾ.ಎಸ್.ಬಿ ಪಾಟೀಲ್ ಸ್ವಾಗತಿಸಿದರು, ಡಾ.ಬಾಬುರಾವಎನ್.ಶೇರಿಕರ ವಂದಿಸಿದರು, ಡಾ.ವಿರೇಶ ಮಲ್ಲಾಪೂರಅಥಿತಿಯನ್ನು ಪರಿಚಯಿಸಿದರು, ಉಪಪ್ರಾಚಾರ್ಯ ಡಾ.ಶೆಶಿಧರ ಕಲಶೆಟ್ಟಿ, ಅಕಾಡೆಮಿಕ್‌ಡಿನ್‌ಡಾ.ಸಿದ್ರಾಮ ಪಾಟೀಲ ಸೇರಿದಂತೆಕಾಲೇಜಿನ ಪ್ರಾಧ್ಯಾಪಕರುದೇಶದ ವಿವಿದೆಡೆಯಿಂದ ನೋದಾಯಿಸಿದ ೨೦೦ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಇ ತರಬೇತಿಕಾರ್ಯಕ್ರಮದಲ್ಲಿ ಸಿಂಗಾಪೂರ ನ್ಯಾಷ್ಯನಲ್ ವಿಶ್ವವಿದ್ಯಾಲಯದ ಡಾ.ಪಳನಿ ಬಾಲಯ್ಯ, ಕೆನಡಾದೇಶದ ಇನ್‌ಸ್ಟಿಟ್ಯೂಟ್ ಆಫ್ ಹೈಡ್ರೋಕ್ಯೋಬ್ಯಾಕ್‌ರಿಸರ್ಚನ ವಿಜ್ಞಾನ ಡಾ. ಎಮ್.ವಿ. ರೆಡ್ಡಿಥೈಲ್ಯಾಂಡದೇಶದ ಕೋನ ಕಿನ್ ವಿಶ್ವವಿದ್ಯಾಲಯದ ಪ್ರೋ. ಡಾ.ದಿನೇಶ ಬಾಲಸುಬ್ರಮಣ್ಯ ಸೇರಿದಂತೆದೇಶದ ಹಲವು ವಿಜ್ಞಾನಿಗಳು, ಸಂಶೋಧಕರು ಮತ್ತು ಪ್ರಾದ್ಯಾಪಕರುಉಪನ್ಯಾಸ ನೀಡಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here