ಕೊರೊನಾ ವಾರಿಯರ್ಸ್‌ ಗಳಿಗೆ G9 ಗುರುಪ್ ವತಿಯಿಂದ ಸನ್ಮಾನ

0
96

ಕಲಬುರಗಿ: ಕೊರೊನಾ ಎರಡನೇ ಅಲೆಯಲ್ಲಿ ತನ್ನ ಪ್ರಾಣ ಒತ್ತೆಯಿಟ್ಟು ಜನರ ಪ್ರಾಣ ರಕ್ಷಣೆಗೆ ಶ್ರಮಿಸಿದ ಪೊಲೀಸ ಸಿಬ್ಬಂದಿ, ವಿವಿಧ ಇಲಾಖೆಯ ಸರಕಾರಿ ಅಧಿಕಾರಿಗಳು, ನ್ಯಾಯವಾದಿಗಳು, ವೈದ್ಯಕೀಯ ಸಿಬ್ಬಂದಿ, ವೈದ್ಯರು, ಇತರೆ ಸಂಸ್ಥೆ ನಾಯಕರು ಹಾಗೂ ಇನ್.ಜಿ.ಓ ಗುರುಪ್ ಸಿಬ್ಬಂದಿಗಳಿಗೆ ಜಿ9 ಗುರುಪ್ ವತಿಯಿಂದ ಇಂದು ಮಧ್ಯಾಹ್ನ ಶಾಹದಾಬ್ ಫಂಕ್ಷನ್ ಹಾಲ್ ನಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here