ಜಿ9 ಗುರುಪ್ ವತಿಯಿಂದ ಸಾಮಾಜಿಕ ಜಾಲತಾಣದ ಪತ್ರಕರ್ತ ವಸೀಮ್ ಸನ್ಮಾನ

0
46

ಕಲಬುರಗಿ: G9 ಗುರುಪ್ ಕಲಬುರಗಿ ವತಿಯಿಂದ ಕೊರೊನಾ ಎರಡನೇ ಅಲೆಯಲ್ಲಿ ನಿರಂತರ ವರದಿ ಪ್ರಸಾರ ಮಾಡಿದ ಕಲಬುರಗಿ ನ್ಯೂಸ್ ಪತ್ರಕರ್ತರಾದ ಸೈಯದ್ ವಸೀಮ್ ಅವರಿಗೆ G9 ಗುರುಪ್ ಸದಸ್ಯರಾದ ಜಾವಿದ್ ಎನ್.ಆರ್.ಐ ಅವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾಜಿ ಮಹಾಪೌದರರಾದ ಅಶಫಾಕ್ ಅಹ್ಮದ್ ಚುಲಬುಲ್ ಸೇರಿದಂತೆ ಹಲವು ಗಣ್ಯರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here