ಎ.ಎಸ್.ಎಂ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಪ್ರಶಸ್ತಿ  ನೀಡಿ ಸನ್ಮಾನ

0
13

ಕಲಬುರಗಿ: ನಗರದ ಎ.ಎಸ್.ಎಂ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯ ನಿಮಿತ್ಯ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮಿರ್ಜಾ ಅನ್ವರ್‌ಬೇಗ್, ಮಿರ್ಜಾ ಅಫ್ರಾದ್ ಬೇಗ್, ಅಫ್ರೋಜ್ ಬೇಗ್, ಕರೀಮ್ ಬೇಗ್, ಮುಕ್ತರ್ ಬೆಗ್ ಇವರ ನೇತೃತ್ವದಲ್ಲಿ ವೈದ್ಯರಿಗೆ ಪ್ರಶಸ್ತಿ  ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here