ಲಸಿಕಾ ಅಭಿಯಾನಕ್ಕೆ ಅನುಮತಿಗೆ ಒತ್ತಾಯಿಸಿ ಕರವೇ ಮನವಿ

0
29

ಕಲಬುರಗಿ: ನಗರದ ವಾರ್ಡ್ ನಂ. ೪೮ ರಲ್ಲಿ ಬರುವ ಗುಲ್ಲಾಬವಾಡಿ ಬಡಾವಣೆಯಲ್ಲಿ ೫ನೇ ಜುಲೈ ೨೦೨೧ ರಲ್ಲಿ ಉಚಿತ ಕೋವಿಡ್-೧೯ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆಯು ನಿರ್ಧರಿಸಿದ್ದು, ಅಭಿಯಾನಕ್ಕೆ ಅನುಮತಿಯನ್ನು ನೀಡಬೇಕೆಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸುರೇಶ ಜಿ.ಹೊಸಮನಿ, ಆಕಾಶ, ಸಾಗರ ಡಿ. ಅಭಿಶಿಯಾಳ, ಸಂತೋಷ ಸೇರಿದಂತೆ ಇನ್ನಿತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here