ಉಚಿತ ಕೋವಿಡ್-೧೯ ಲಸಿಕಾ ಅಭಿಯಾನ

0
15

ಕಲಬುರಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗುಲಬರ್ಗಾ ವಿಶ್ವವಿದ್ಯಾಲಯ ಎನ್.ಎಸ್.ಎಸ್ ಘಟಕ ಹಾಗೂ ಡಾ. ರೇಣುಕಾ ಕಟ್ಟಿ ಅವರ ಸಿಬ್ಬಂದಿ ಮಕ್ತಂಪುರ ಅವರ ನೇತೃತ್ವದಲ್ಲಿ ಗುರೂಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್-೧೯ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶಿಲವಂತ, ಪ್ರಾಚಾರ್ಯಾ ಸಬಿಯಾ ಎಚ್ ಎಸ್, ಎಂ ಎಸ್ ದೇಸಾಯಿ, ಸಂದೀಪ ದೇಸಾಯಿ, ಸಮಾಜ ಸೇವಕ ಮಂಜುನಾಥ ಕಳಸ್ಕರ್, ಕಾಲೇಜಿನ ಸಿಬ್ಬಂದಿ ವರ್ಗಗಳಾದ ತ್ರಿಶಲಾದೇವಿ, ಮಹಾನಂದ, ಜ್ಯೋತಿ, ವಸಿಮ್ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here