ಕಲಬುರಗಿ: ನಗರದ ಎಸ್ ಎಮ್ ಪಂಡಿತ್ ರಂಗಮಂದಿರದಲ್ಲಿ ದೇಸಾಯಿ ಕಲ್ಲೂರ ಹೂಗಾರ ಕುಟುಂಬ ಆಯೋಜಿಸಿದ್ದ ವಚನ ಸಂಜೀವಿನಿ ಸಾಹಿತ್ಯ ಸಾಂಸ್ಕೃತಿಕ ಸಂಘ ಉದ್ಘಾಟನೆ ಸಮಾರಂಭ ಹಾಗೂ ಭಗವಂತ ಹೂಗಾರ ಅವರ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ಪ್ರಸಕ್ತ ಸಾಲಿನ ಬಸವ ಗಾಯನ ಪ್ರಶಸ್ತಿಯನ್ನು ವಿರುಪಾಕ್ಷಯ್ಯ ವಂದಲಿ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಂಗಾಧರರಯ್ಯ ಸ್ವಾಮಿ ಅಗ್ಗಿಮಠ ನೀಡಿ ಗೌರವಿಸಲಾಯಿತು.
ಚಿಣಮಗೇರಾದ ಶ್ರೀ ಸಿದ್ದರಾಮ ಶಿವಾಚಾರ್ಯರು. ಶಾಸಕ ಎಂವೈ ಪಾಟೀಲ್, ದತ್ತಪ್ಪ ಸಾಗನೂರ, ಅಜೀಮ್ ಪಾಷಾ, ಮಹೇಶ ಹೊಸೂರಕರ್, ಡಾ.ವಾಣಿ ಪಾಗಾ, ರಮೇಶ ಪಾಟಿಲ್, ಖ್ಯಾತ ಸಂಗೀತ ಕಲಾವಿದರಾದ ಕೃಷ್ಣೇಂದ್ರ ವಾಡೇಕರ್, ವಿರುಪಾಕ್ಷಯ್ಯ ವಂದಲಿ, ನಾರಾಯಣ ಹಿರೇಕೊಳಜಿ, ಶಂಕ್ರಪ್ಪ ಹೂಗಾರ, ರೇವಯ್ಯ ವಸ್ತ್ರದಮಠ, ಜಡೇಶ ಹೂಗಾರ, ಗುರಣ್ಣ ಹೂಗಾರ, ಕಲ್ಮೇಶ ದೇಸಾಯಿ ಕಲ್ಲೂರ ಸಂಗಿತ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.