ಕಲಬುರಗಿ: ಕೋವಿಡ ಮೂರನೇ ಅಲೆ ಹಿನ್ನೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಓಂ ಸಾಯಿ ಗ್ಯಾರೇಜ್ ಕೆಲಸ ಮಾಡುತ್ತಿರುವ ಹುನಚರಾಯ ಹಳ್ಳಿ ಮಾಲೀಕರಿಗೆ ಮತ್ತು ಸಿಬ್ಬಂದಿಗಳಾದ ಶಿವುಕುಮಾರ ಪೂಜಾರಿ, ನಕುಲ ಕಿರ್ಣಿಗಿ, ಸುಗ್ರೇಶ್ ಹಳ್ಳಿ , ಅವರು ಹುಸೇನಿ ಪಾಳಾ ಅವರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಲಾಯಿತು.