ಕಲಬುರಗಿ: ಮಹಾರಾಷ್ಟ್ರದ ಛತ್ರಪತಿ ಶಾಹೂ ಮಹಾರಾಜ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ, ಕಲಬುರ್ಗಿಯವರಾದ ರೋಹಿಣಿ ಮೋಹನರಾವ್ ಶಿಂಧೆ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಲಾಗಿದೆ.
ಪ್ರೇಮಚಂದ್ ಕಿ ಕಹಾನಿಯೋಮೆ ದಲಿತ ರಾಜ್‌ನೀತಿ ಏಕ್ ಅಧ್ಯಯನ್ ಕುರಿತು ಅವರು ಮಹಾಪ್ರಬಂಧ ಮಂಡಿಸಿದ್ದಾರೆ. ಡಾ.ವಿಜಯಕುಮಾರ ಸಿನ್ಹಾ ಮಾರ್ಗದರ್ಶನ ಮಾಡಿದ್ದಾರೆ.