ನಾಗಶೆಟ್ಟಿ ಪಾಟೀಲ ಸಚಿವ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

0
6

ಕಲಬುರಗಿ: ಸಹಾಯಕ ಕಾರ್ಯಪಾಲಕ ನಿವೃತ್ತ ಅಭಿಯಂತರಾದ ನಾಗಶೆಟ್ಟಿ ಪಾಟೀಲ ಅವರು ಸಚಿವ ಮುರಗೇಶ ನಿರಾಣಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ವಾರ್ಡ ನಂ.೩೬ ಅಭ್ಯರ್ಥಿ ಸೂರಜ್ ಪ್ರಸಾದ ತಿವಾರಿ, ರಾಜಕುಮಾರ ಪಾಟೀಲ, ಪ್ರಹ್ಲಾದ ಪೂಜಾರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here