ಎ.ಎಸ್.ಎಂ ಸೂಪರಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ

0
15

ಕಲಬುರಗಿ: ನಗರದ ಎ.ಎಸ್.ಎಂ ಸೂಪರಸ್ಪೇಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಹಮ್ಮಿಕೊಳಲಾಯಿತು.

ಈ ಸಂದರ್ಭದಲ್ಲಿ ಸೊಲ್ಲಾಪುರದ ಭಾರತದ  ಉನ್ನತ ಕ್ಯಾನ್ಸರ ತಜ್ಞರಾದ ಡಾ.ಫಹಿಮ್ ಗೋಲಿವಾಲೆ, ಡಾ.ಮಜರ ಖಾನ್,  ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮಿರ್ಜಾ ಅನ್ವರ್ ಬೇಗ್, ಮಿರ್ಜಾ ಅಫ್ರೋಜ್ ಬೇಗ್, ಮಿರ್ಜಾ ಫೈಜ್ ಬೇಗ್, ಮಿರ್ಜಾ ಫರಾತ್ ಬೇಗ್, ಮಿರ್ಜಾ ಬರಕತ್ ಬೇಗ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here