ಸರ್ಕಾರಿ ಬಸ್ ಪಲ್ಟಿ: ಹಲವರಿಗೆ ಗಂಭೀರ ಗಾಯ

0
117

ಶಹಾಪುರ: ಸಾರಿಗೆ ಬಸ್ ಪ್ಲಟಿಯಾಗಿ ನಾಲ್ವರಿಗೆ ಗಂಭೀರಗಾಯ ಸೇರಿದಂತೆ 15 ಜನರಿಗೆ ಸಣ್ಣಪುಟಗಾಯಗಳಾಗಿರುವ ಘಟನೆ ಇಂದು ತಾಲೂಕಿ ಅನವಾರ ಗ್ರಾಮದ ಬಳಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಯಾಗಿಲ್ಲ ಎಂದು ತಿಳಿದುಬಂದಿದೆ.

30 ರಿಂದ 40 ಜನರನ್ನ ಹೊತ್ತು ಶಹಾಪುರದಿಂದ ಯಾದಗಿರಿಗೆ ಮಾರ್ಗ ಮದ್ಯ ಘಟನೆ ಜರುಗಿದ್ದು, ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಹೊಲಕ್ಕೆ ಊರುಳಿದೆ. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರಿಗೆ ಶಹಾಪುರ ತಾಲೂಕಾಸ್ಪತ್ರೆಗೆ ರವಾನೆ ಚಿಕಿತ್ಸೆ ನೀಡಲಾಗುತ್ತಿದೆ.

Contact Your\'s Advertisement; 9902492681

ಘಟನೆಯಲ್ಲಿ ನಾಲ್ವರ ಕಾಲಿಕೆ ಗಂಭೀರ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಶಹಾಪುರ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here