ಉಚಿತ ಕೋವಿಡ್ ಲಸಿಕಾ ಶಿಬಿರ

0
17

ಕಲಬುರಗಿ: ನಗರದ ಸೇಂಟ್ ಮೇರಿಸ್ ಮದರ್ ತೆರೇಸಾ ಸಮುದಾಯದ ಸಭಾಗಣದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್  ಸಿಟಿ ಹಾಗೂ ಸೇಂಟ್ ಮೇರಿಸ್ ಚರ್ಚ್ ಸಂಯುಕ್ತಾಶ್ರಯದಲ್ಲಿ ಉಚಿತ ಕೋವಿಡ್ ಲಸಿಕಾ ಶಿಬಿರ ಹಮ್ಮಿಕೊಳಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್ ಸಿಟಿಯ ಅಧ್ಯಕ್ಷ ಡಾ.ಪ್ರಶಾಂತ ಪಾಟೀಲ, ಕಾರ್ಯದರ್ಶಿ ಡಾ.ಕವಿರಾಜ ಮೋತಕಪಲ್ಲಿ, ಜಗದೀಶ ಮಾಲು, ಫಾದರ್  ಸಂತೋಷ ಡಾಯಿಸ್, ಚಂದು ಪಾಟೀಲ, ಉಮೇಶ ಪಾಟೀಲ, ಮಲ್ಲಿಕಾರ್ಜುನ ಮಹಾಂತಗೋಳ, ಡಾ.ರಾಹುಲ ಮಂಡಕನಳ್ಳಿ,  ಅನುರಾಗ ಜೈನ್, ನವಿನ್ ತಾಪಾಡಿಯಾ, ಶ್ರೀಕಾಂತ ಮೆಂಜಿ, ಪ್ರಭುದಾಸ, ಮಲ್ಲಿಕಾರ್ಜುನ ಬಿರಾದಾರ, ಸಂಧ್ಯರಾಜ  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here