ಜಗನ್ನಾಥ ಶೇರಿಕರಗೆ ಸನ್ಮಾನ

0
37

ಚಿಂಚೋಳಿ: ಕಾರ್ಯನಿರತ ಪತ್ರಕರ್ತರ ಸಂಘದ ಚಿಂಚೋಳಿ ತಾಲೂಕು ಅಧ್ಯಕ್ಷರಾಗಿ ಜಗನ್ನಾಥ ಶೇರಿಕರ ಆಯ್ಕೆಯಾಗುವ ಪ್ರಯುಕ್ತ ಪತ್ರಕರ್ತ ಅಕ್ರಂಪಾಶಾ ಮೋಮಿನ್ ಶಾಲು ಹೋದಿಸಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಸಿದ್ದು ಆರುಂಡಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here